Free views, likes and subscribers at YouTube. Now!
Get Free YouTube Subscribers, Views and Likes

Waste decomposer in Kannada || ವೇಸ್ಟ್ ಡಿಕಂಪೋಸರ್ ತಯಾರಿ ಮತ್ತು ಬಳಸುವ ರೀತಿ || Ph. 7090457532

Follow
1Root

ವೇಸ್ಟ್ ಡಿಕಂಪೋಸರ್ ಅವಶ್ಯಕತೆ ಇದ್ದಲ್ಲಿ ಸಂಪರ್ಕಿಸಿ :
7090457532

ರೈತರಿಗೆ ದೊಡ್ಡ ವರದಾನವಾಗಿರುವ
"ವೇಸ್ಟ್ ಡಿಕಂಪೋಸರ್" ಬಗ್ಗೆ ಫುಲ್ ಡೀಟೇಲ್ಸ್....

NCOF ಕೇಂದ್ರೀಯ ಸಾವಯವ ಕೃಷಿ ಕೇಂದ್ರ ಘಾಜಿಯಾಬಾದ್ ನ ವಿಜ್ಞಾನಿಯಾದ ಡಾ||ಕ್ರಿಶನ್ ಚಂದ್ರ ರ ಹನ್ನೊಂದು ವರ್ಷಗಳ ಸತತ ಪರಿಶ್ರಮದ ಫಲಶ್ರುತಿಯಾಗಿ "ವೇಸ್ಟ್ ಡಿಕಂಪೋಸರ್" ಎನ್ನುವಂತಹ ಅದ್ಭುತ ವೈಜ್ಞಾನಿಕ ಆಧಾರಿತ ಉತ್ಪನ್ನವನ್ನು ಅಭಿವೃದ್ಧಿಗೊಳಿಸಲಾಯಿತು.

"ವೇಸ್ಟ್ ಡಿಕಂಪೋಸರ್" ಕೇವಲ ಉತ್ತಮ ತ್ಯಾಜ್ಯ ಭಾಜಕ ಆಗಷ್ಟೇ ಕೆಲಸಮಾಡದೆ ಬೆಳೆಗಳಿಗೆ ಅವಶ್ಯ ಪೋಷಕಾಂಶಗಳನ್ನು ಒದಗಿಸುವಲ್ಲಿ ಜೊತೆಗೆ ಕೀಟ ಮತ್ತು ರೋಗಗಳನ್ನು ನಿಯಂತ್ರಿಸುವಲ್ಲಿಯೇ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಹಾಗಾದರೆ ಇದನ್ನು ತಯಾರಿಸುವ ರೀತಿ?
ಯಾವೆಲ್ಲ ಬೆಳೆಗಳಿಗೆ ಬಳಸಬಹುದು?
ಬಳಸುವ ರೀತಿ ?
ಬಳಸುವ ಪ್ರಮಾಣ ಹಾಗೂ ಸರಿಯಾದ ಸಮಯ?
ಎಲ್ಲದರ ಕುರಿತು ಕಂಪ್ಲೀಟ್ ಡಿಟೇಲ್ಸ್ ಈ ವೀಡಿಯೊದಲ್ಲಿ .

Waste decomposer is a Microbial culture developed by Dr||Krishan Chandra a scientist from NCOF (National center for organic farming) Ghaziabad.

This video includes :
Waste decomposer preparation.
Uses and benifits waste decomposer.
Time and duration of usage of waste decomposer.

Please do watch and share the video to all farmers
Thank you ,

ನೈಸರ್ಗಿಕ ಕೃಷಿ ಕುರಿತಾದ ಪುಸ್ತಕಗಳು :
1) ಒಂದು ಹುಲ್ಲಿನ ಕ್ರಾಂತಿ ಮಸನೋಬ ಪುಕುವೋಕಾ
https://amzn.to/3cn67h8

2) ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಸುಭಾಷ್ ಪಾಳೇಕರ್ ಉಪನ್ಯಾಸಗಳು
https://amzn.to/3pKx7u2

3) ನೆಲದೊಡಲ ಚಿಗುರು ನಾಡೋಜ ಡಾ|| ಎಲ್.ನಾರಾಯಣ ರೆಡ್ಡಿ ಅವರ ಬದುಕು , ಚಿಂತನೆ
https://amzn.to/3AMwre3

4) ಈ ಭೂಮಿ ಈ ಸಸ್ಯ ಡಾ|| ಎಲ್. ನಾರಾಯಣ ರೆಡ್ಡಿ ಕೃಷಿ ವಿಚಾರಗಳು
https://amzn.to/3pKVdow


Equipments Used :

✓ Phone Camera https://amzn.to/3Amih1M
✓ Boya Mic https://amzn.to/3QSstpC
✓ Camera Stand (Tripod) https://amzn.to/3KisyR7
✓ Laptop https://amzn.to/3CrWo3L


For Business Collabaration / Enquiries : [email protected] (or) Whatsapp 7090457532


ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿಗಾಗಿ ಫಾಲೋ ಮಾಡಿ : 1Root

Facebook :   / 1root.in  

YouTube :
   / 1root_  

Instagram :
  / 1root_  

WhatsApp Group :
https://chat.whatsapp.com/B4nHNdDYkNu...

Telegram Public Channel :
https://t.me/OneRoot








#jeevisagriinfo #wastedecomposer #organicfarming #savayavakrishi

posted by sigurnom3c