TV9 Seg: Bangarada Manushya: Farmer Kumar Naik Cultivated Anjura Fruit by Adopting Modern Thoughts
► Download TV9 Kannada Android App: https://goo.gl/OM6nPA
► Subscribe to Tv9 Kannada: / tv9kannada
► Circle us on G+: https://plus.google.com/+tv9kannada
► Like us on Facebook: / tv9kannada
► Follow us on Twitter: / tv9kannada
► Follow us on Pinterest: / tv9karnataka
ಭೀಕರ ಬರಗಾಲದಿಂದ ರಾಜ್ಯದ ಹಲವು ಜಿಲ್ಲೆಗಳ ಜನತೆ ಪರಿಪಾಡಲು ಪಡ್ತಿದ್ದಾರೆ. ಬರದಿಂದ ಬೆಳೆ ಕೈ ಹಿಡಿಯದೇ, ಮಾಡಿದ ಸಾಲ ತೀರಿಸಲಾಗದೇ ರೈತರು ಸಾವಿಗೆ ಶರಣಾಗುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲೂ ಧೃತಿಗೆಡದ ಕೆಲವು ರೈತರು ,ಇತರ ರೈತರಿಗೆ ಮಾದರಿಯಾಗಿದ್ದಾರೆ.